by 21 on | 2025-10-27 20:27:38 Last Updated by 21 on2025-11-14 13:33:51
Share: Facebook | Twitter | Whatsapp | Linkedin | Visits: 51
ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪಿಯು ಕಾಲೇಜ್,ಔಷದ ಮಹಾವಿದ್ಯಾಲಯ ಹಾಗೂ ಬಿ ಎಲ್ ಡಿ ಇ ಧ್ವನಿ (98.6)ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ಜರುಗಿತು. ಆರ್ ಜೆ ಗಳಾದ ಮುತ್ತುರಾಜ್ ಯಲಗಟ್ಟಿ ಮಹಾಂತೇಶ್ ಕೋತಿನ ಶುಭಾ ಹತ್ತಳ್ಳಿ ರೇಡಿಯೋ ಕಾರ್ಯಕ್ರಮದ ಕುರಿತು ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಹಾರಿವಾಳ ದೇವೇಂದ್ರ ಗೋನಾಳ ಪಿಯು ಕಾಲೇಜಿನ ಪ್ರಾಚಾರ್ಯರಾದ ಆರ್ ಎ ಪವಾರ, ಔಷದ ಮಹಾವಿದ್ಯಾಲಯದ ಮಹಾಂತೇಶ್ ಕವಟೆಕರ್, ಡಾ ಬಿ ಎಮ್ ಸಾಲವಾಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ ಎ ವ್ಹಿ ಸೂರ್ಯವಂಶಿಯವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಭೋದಕ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು ಎಮ್ ಕೆ ಯಾದವ ಕಾರ್ಯಕ್ರಮ ನಿರೂಪಿಸಿದರು
ದೇಶದ ಇತಿಹಾಸ ವರ್ಣರಂಜಿತವಾಗಿದೆ : ಪ್ರೊ ಅನಿಲ್ ಚೌಹಾನ್
ಶಿಕ್ಷಣದ ಸವಿ ಸರ್ವಶ್ರೇಷ್ಠವಾದದ್ದು : ಡಾ ಅಶೋಕ ಲಿಮಕರ
ಶಬ್ದದ ಅಭಿವ್ಯಕ್ತಿ ಭಾಷೆಗೆ ಭೂಷಣ
ಎನ್ಸಿಸಿ ಕೆಡೆಟ್ ಗಳಿಂದ ವಂದೇ ಮಾತರಂ ಗೀತೆಯ ೧೫೦ ನೇ ವರ್ಷದ ಸಂಭ್ರಮಾಚರಣೆ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ
‘ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಪದ್ಧತಿಗಳು’ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ