ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಆರೋಗ್ಯ Health

ದಿನಾಂಕ 07.07.2025 ರಂದು ಬಿ ಎಲ್ ಡಿ ಈ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ. ಬಿ ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ ( GE CT Scan 32 Slice ) ಜಿಈ ಸಿಟಿ ಸ್ಕ್ಯಾನ್ ಯಂತ್ರವನ್ನು ಅನುಷ್ಠಾಪನೆ

by 30 on | 2025-07-10 11:13:33

Share: Facebook | Twitter | Whatsapp | Linkedin | Visits: 187


ದಿನಾಂಕ 07.07.2025 ರಂದು ಬಿ ಎಲ್ ಡಿ ಈ  ಡಿಮ್ಡ್ ವಿಶ್ವವಿದ್ಯಾಲಯ ಶ್ರೀ. ಬಿ ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ ( GE CT Scan 32 Slice ) ಜಿಈ ಸಿಟಿ ಸ್ಕ್ಯಾನ್ ಯಂತ್ರವನ್ನು ಅನುಷ್ಠಾಪನೆ
.

ದಿನಾಂಕ 07.07.2025 ರಂದು ಬಿ ಎಲ್ ಡಿ ಈ  ಡಿಮ್ಡ್ ವಿಶ್ವವಿದ್ಯಾಲಯ ಶ್ರೀ. ಬಿ ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಷ-ಕಿರಣ ವಿಭಾಗದಲ್ಲಿ ನೂತನವಾಗಿ ( GE CT Scan 32 Slice ) ಜಿಈ ಸಿಟಿ ಸ್ಕ್ಯಾನ್ ಯಂತ್ರವನ್ನು ಅನುಷ್ಠಾಪನೆ  ಮಾಡಲಾಯಿತು . ಈ ಸಮಾರಂಭಕ್ಕೆ ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಡಾ. ವೈ ಎಂ ಜಯರಾಜ ರವರು ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕವಾಗಿ  ಮಾತನಾಡುತ್ತಾ ಈ ಉಪಕರಣವು ರೋಗಿಯ ರೋಗ ತಪಾಸಣೆ ಮತ್ತು ರೋಗ ನಿರ್ಣಯ ಮಾಡುವಲ್ಲಿ  ಬಹಳ ಉಪಯುಕ್ತವಾದ ಸಾಧನವಾಗಿದೆ. ಈ ಉಪಕರಣದ ಸಹಾಯದಿಂದ ಕೋವಿಡ-19  ದಿನಗಳಲ್ಲಿ ರೋಗದ ಭೀಕರತೆಯನ್ನು ಅರಿಯುಲು ಅರಿಯಲು ಬಹಳ ಸಹಾಯಕಾರಿಯಾಗಿರುತ್ತದೆ. ಈ ಒಂದು ಸೇವೆಯ ಬಗ್ಗೆ ಎಲ್ಲಾ ಸಿಬ್ಬಂದಿ ವರ್ಗದವರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರ ಜೊತೆಗೆ ಈ ಒಂದು ಯಂತ್ರದ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು, ಜೊತೆಗೆ ಪ್ರಾಚಾರ್ಯರಾದ ಡಾ. ಅರವಿಂದ ವಿ. ಪಾಟೀಲ ರವರು ಮಾತನಾಡುತ್ತಾ ಇನ್ನೂ ಅತ್ಯುನ್ನತವಾದ (GE CT Scan 125 slice ) ಸಿಟಿ ಸ್ಕ್ಯಾನ್ ಉಪಕರಣವನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಅನುಷ್ಠಾಪನೆ ಮಾಡಲಾಗಿದೆ ಈ ಉಪಕರಣದ ಮೂಲಕ ಕಾರ್ಡಿಯಾಕ ಸಿಟಿ (Cardiac CT) ಹಾಗೂ ಉನ್ನತ ಮಟ್ಟದ ತಪಾಸಣೆಗಳು ಮಾಡಬಹುದಾಗಿದೆ ಎಂದು ತಿಳಿಸಿದರು.


 ಉಪಕುಲಪತಿಗಳಾದ ಡಾ. ಅರುಣ ಇನಾಮದಾರ ರವರು ಬಿ ಎಲ್ ಡಿ ಈ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ ಬಿ ಪಾಟೀಲ ಹಾಗೂ ಕುಲಾಧಿಪತಿಗಳಾದ  ಶ್ರೀ ಬಿ ಎಂ. ಪಾಟೀಲ ಇವರ ಮಾರ್ಗದರ್ಶನದ ಮೇರೆಗೆ ಬಿ ಎಲ್ ಡಿ ಈ  ಕಾಲೇಜು ಹಾಗೂ ಆಸ್ಪತ್ರೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


 ಈ ಕಾರ್ಯಕ್ರಮಕ್ಕೆ ಡಾ. ತೇಜಶ್ವಿನಿ ವಲ್ಲಬ ಡಾ. ವಿಜಯಕುಮಾರ ಕಲ್ಯಾಣಪ್ಪ ಗೋಳ  ಡಾ. ರಾಜೇಶ ಹೊನ್ನುಟಗಿ ಡಾ. ಸತೀಶ್ ಪಾಟೀಲ ಹಾಗೂ ಕ್ಷ-ಕಿರಣ ವಿಭಾಗದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment