ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸಿನಿಮಾ TELEVISION

ಟ್ರೈಲರ್ ಹಾಗೂ ಸಾಂಗ್ಸ್ ನೋಡಿ ಸೆಲೆಬ್ರಿಟಿಸ್ ಮೆಚ್ಚಾಯ್ತು ,ನಾಳೆ ಸಿನಿಮಾ ನೋಡಿ ಗೆಲ್ಲಿಸಿ..

by 1 on | 2024-02-15 17:24:55

Share: Facebook | Twitter | Whatsapp | Linkedin | Visits: 276


ಟ್ರೈಲರ್  ಹಾಗೂ ಸಾಂಗ್ಸ್ ನೋಡಿ   ಸೆಲೆಬ್ರಿಟಿಸ್  ಮೆಚ್ಚಾಯ್ತು ,ನಾಳೆ ಸಿನಿಮಾ ನೋಡಿ  ಗೆಲ್ಲಿಸಿ..

 ರವಿಕೆ ಪ್ರಸಂಗ ನಾಳೆಯಿಂದ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಗೊಳ್ಳುತ್ತದೆ.. ನಮ್ಮ ಟೀಸರ್, ಹಾಡುಗಳನ್ನು, ಟ್ರೈಲರನ್ನು ತುಂಬ ಇಷ್ಟ ಪಟ್ಟು ಪ್ರೋತ್ಸಾಹ  ನೀಡಿದ್ದೀರ.

ಈಗ ಸಿನಿಮಾವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ…. ನಿಮಿಗಾಗಿ ತಥಿಯೇಟರಿನಲ್ಲಿ ಕಾಯುತ್ತಿರುತ್ತೇವೆ.. ಬನ್ನಿ ಆಯಿತ.

ಪ್ರೀತಿಯಿಂದ.. ಪ್ರೀತಿಯ ಸ್ವಾಗತ

ನಿಮ್ಮ ಗೀತಾ ಭಾರತಿ ಭಟ್, ಸಂತೋಷ್ ಕೊಡೆಂಕೇರಿ, ಪಾವನ ಸಂತೋಷ್ ಹಾಗು "ರವಿಕೆ‌ಪ್ರಸಂಗ" ಚಿತ್ರತಂಡ

ನೀವು ಹಂಚಿ, ಹರಸಿ, ಆಶೀರ್ವದಿಸಿ. 

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment