ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸಿನಿಮಾ TELEVISION

ಬಿ.ಎಲ್‌.ಡಿ.ಇ ಸಂಸ್ಥೆಯ ICISE ಶ್ರೀ ಬಿ.ಎಂ.ಪಾಟೀಲ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಮನಮೋಹಕವಾದ ವಾರ್ಷಿಕ ದಿನಾಚರಣೆ

by 1 on | 2023-12-22 14:05:32

Share: Facebook | Twitter | Whatsapp | Linkedin | Visits: 414


ಬಿ.ಎಲ್‌.ಡಿ.ಇ ಸಂಸ್ಥೆಯ ICISE ಶ್ರೀ ಬಿ.ಎಂ.ಪಾಟೀಲ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಮನಮೋಹಕವಾದ ವಾರ್ಷಿಕ ದಿನಾಚರಣೆ

ನಗರದ ಪ್ರತಿಷ್ಟಿತ ಬಿ.ಎಲ್‌.ಡಿ.ಇ ಸಂಸ್ಥೆಯ ICISE ಶ್ರೀ ಬಿ.ಎಂ.ಪಾಟೀಲ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಮನಮೋಹಕವಾದ ವಾರ್ಷಿಕ ದಿನಾಚರಣೆಯ ದಿನಾಂಕ 20.12.2023 ರಂದು ನರ್ಸರಿಯಿಂದ ನಾಲ್ಕನೆಯ ತರಗತಿ ಹಾಗೂ 21.12.2023 ರಂದು ಐದನೆಯ ತರಗತಿಯಿಂದ ಒಂಬತ್ತನೆಯವರೆಗೂ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ, ಶ್ರೀ ಮಹಾದೇವ ಮುರಗಿ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಪುರ. ಹಾಗೂ ಶ್ರೀ ಬಸವರಾಜ ಯಲಿಗಾರ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ. ಶಾಲಾ ಆಡಳಿತಾಧಿಕರಿಗಳಾದ ಕೌಶಿಕ್ ಬ್ಯಾನರ್ಜಿಯವರು, ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಸಲಾಯಿತು. ಶಾಲಾ ಪ್ರಾಚಾರ್ಯರಾದ ಶ್ರೀ ದರ್ಶನ ಹುನಗುಂದ,  ಶಾಲೆಯ ಸಂಯೋಜಕರಾದ ವೈಶಾಲಿ ಸಿಲಿಮಣಿ, ಶ್ರೀ ಬಿ. ಎಂ ಪಾಟೀಲ್ ಪಬ್ಲಿಕ್ ಶಾಲೆಯ  ಪ್ರಾಚಾರ್ಯರಾದ ಬಂದನಾ ಬ್ಯಾನರ್ಜಿ ಹಿರಿಯ ಕಾರ್ಯಸಂಯೋಜಕರಾದ ದೀಪಾ ಜಂಬೂರೆಯವರು  ಉಪಸ್ಥಿತರಿದ್ದರು. ಆಂಗ್ಲ ಭಾಷಾ ಮುಖ್ಯಸ್ಥೆ ಫರಾಹಾ ಜಾಹಾಗಿರದಾರ ಹಾಗೂ ಶ್ರೀಮತಿ ಬೀನಾ ರಾಠೋಡ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ನಯನ ಮನೋನರವಾದ ನೃತ್ಯದೊಂದಿಗೆ ನಾಟಕ ಪ್ರದರ್ಶಿಸಿದರು. ನಂತರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹನುಮಾನ್ ಚಾಲೀಸ್  ನೃತ್ಯ ವು ಗತಕಾಲದ ರಾಮಾಯಣ ನೆನಪಿಸಿದಂತೆ ಭಾಸವಾಯಿತು ಹಾಗೂ ಹಾರರ್ ನೃತ್ಯವು ಭೂಲೋಕ ದಲ್ಲಿ ರಾಕ್ಷಸರು ನೃತ್ಯಸಿದಂತೆ ಕಂಡು ಬಂತು ಒಟ್ಟಾರೆಯಾಗಿ ಇಷ್ಟೇಲ್ಲಾ ನಡೆದ ಕಾರ್ಯಕ್ರಮವು ಭೂಮಿಗೆ ಇಳೆದ ಸ್ವರ್ಗದಂತೆ ಕಂಡು ಬಂದಿತು. ಈ ಕಾರ್ಯಕ್ರಮವನ್ನು  ಶ್ರೀ ಬಿ. ಎಂ. ಪಾಟೀಲ್ (CBSE ) ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment