ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸಾಧನೆ TECHONOLGY

14 ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಸಾಪ್ಟವೇರ್ ಕಂಪನಿ ಆಯ್ಕೆ

by 1 on | 2025-02-25 15:53:46

Share: Facebook | Twitter | Whatsapp | Linkedin | Visits: 468


14 ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಸಾಪ್ಟವೇರ್ ಕಂಪನಿ ಆಯ್ಕೆ

ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ: ಫ.ಗು.ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ಅಂತಿಮ ವರ್ಷದ 14 ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಸಾಪ್ಟವೇರ್ ಕಂಪನಿ ಐ.ಬಿ.ಎಮ್ ಅಸೋಸಿಯಟ್ ಸಿಸ್ಟಂ ಇಂಜನಿಯರ್ ಹುದ್ದೆಗೆ ಕಂಪನಿಗೆ ವಾರ್ಷಿಕ ರೂ. 5 ರಿಂದ 8 ಲಕ್ಷಗಳು ಪ್ಯಾಕೇಜ್ ಗೆ ಆಯ್ಕೆ ಆಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ: ವಿ.ಜಿ.ಸಂಗಮ ಮತ್ತು ಪ್ಲೇಸಮೆಂಟ್ ಆಯೋಜಕ ಪ್ರೋ : ಪ್ರಶಾಂತ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಯ್ಕೆಯಾದ ವಿದ್ಯಾರ್ಥಿಗಳೆಲ್ಲರೂ ಕಂಪ್ಯೂಟರ ಸೈನ್ಸ ಮತ್ತು ಇನಫರ್ಮೇಶನ್ ಸೈನ್ಸ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳು.
ಆಯ್ಕೆಯಾದ ವಿದ್ಯಾರ್ಥಿಗಳು ಸಂಧ್ಯಾ ಮೊರೆ, ಸೋನಾಲಿ ಜಾವಳಕರ,ಅರ್ಪಿತಾ ಮೇತ್ರಿ, ಶೃತಿ ಜಾದವ್, ಸ್ವಪ್ನಾ ದೀಕ್ಷಿತ್, ಸ್ವಾತಿ ಹೊನಸುರ, ಕರಣ ಕಳಸರೆಡ್ಡಿ, ಅಪೂರ್ವ ಕುಲಕರ್ಣಿ, ಸಹನಾ ಪಾಟೀಲ, ಮೇಘ ಅಡಳ್ಳಿ, ಪ್ರಕೃತಿ ಪಾಟೀಲ, ರಕ್ಷೀತಾ ಬಿರಾದಾರ, ಶ್ರೇಯಾ ಪಾಟೀಲ ವಾಜೀರ್ ಖಾನ
ವಿದ್ಯಾರ್ಥಿಗಳ ಆಯ್ಕೆಗೆ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಸಿದ್ದಾರೆ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment