ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಕ್ರೀಡೆ LOCAL SPORTS

ಗ್ರಾಮೀಣ ಗಂಡು ಕ್ರೀಡೆ ಹಗ್ಗ ಜಗ್ಗಾಟ

by 21 on | 2025-03-23 06:28:04

Share: Facebook | Twitter | Whatsapp | Linkedin | Visits: 361


ಗ್ರಾಮೀಣ ಗಂಡು ಕ್ರೀಡೆ ಹಗ್ಗ ಜಗ್ಗಾಟ

ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬಸವನ ಬಾಗೇವಾಡಿಯಲ್ಲಿ   FUN WEEK ನ ಐದನೇಯ ದಿನ 21-03-2025 ರಂದು MISMACH DAY- ವಿಭಿನ್ನ ಉಡುಪುಗಳ  ದಿನದ ನಿಮಿತ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಗ್ಗ ಜಗ್ಗಾಟ   ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು  ಎಲ್ಲ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಶಕ್ತಿಯನ್ನು ತೋರ್ಪಡಿಸಿಕೊಂಡರು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 


                   ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ  ಡಾ. ಎ. ವ್ಹಿ. ಸೂರ್ಯವಂಶಿ, ಡಾ. ವೈ. ಬಿ. ನಾಯಕ, ಡಾ. ಬಿ. ಎಮ್. ಸಾಲವಾಡಗಿ, ಪ್ರೊ. ಸಿ. ಪಿ. ಧಡೇಕರ, ಪ್ರೊ ದಿಲೀಪಕುಮಾರ, ಡಾ ಎಸ್ ಬಿ ಜನಗೊಂಡ, ಎಂ ಕೆ ಯಾದವ, ಎಸ್ ಜೆ ಸೂರ್ಯವಂಶಿ, ಪಿಎಸ್ ನಾಟಿಕಾರ, ಪಿ ಎಸ್ ಹೊರಕೇರಿ,ವ್ಹಿ ಎನ್ ರಜಪೂತ,ಆರ್ ಎಂ ಮುಜಾವರ್, ಆರ್ ಎನ್ ರಾಥೋಡ್, ಜಯರಾಮರೆಡ್ಡಿ, ಡಾ ಎ ಎಮ್ ಪಾಟೀಲ್ ಹಾಗೂ ಎಲ್ಲ ಭೋದಕ್ಕೇತರ ಸಿಬ್ಬಂದಿಯವರು ಹಾಜರಿದ್ದರು

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment