by 21 on | 2025-10-10 18:32:21 Last Updated by 21 on2026-04-18 18:13:25
Share: Facebook | Twitter | Whatsapp | Linkedin | Visits: 169
ಬಿ ಎಲ್ ಡಿ ಇ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿಯಲ್ಲಿ ಇಂದು GST Reforms in India ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳಾಗಿ ವಿನಯ್ ಪಾಟೀಲ್ ಆಗಮಿಸಿದ್ದರು ಅಧ್ಯಕ್ಷೀಯ ಸ್ಥಾನವನ್ನು ಪ್ರಾಚಾರ್ಯರಾದ ಡಾ. ಎ ವಿ ಸೂರ್ಯವಂಶಿಯವರು ವಹಿಸಿಕೊಂಡಿದ್ದರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದಂತಹ ಡಾ.ಕಿರಣ್ ಸೂಡಿ ಅವರು ಇದ್ದರು ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರಕಾಶ್ ನಾಟಿಕರ್,ಜೆ ಎಸ್ ದಾವಣಗೆರೆ ಹಾಗೂ ಡಾ ಎಸ್ ಎಮ್ ಬಿಜಾಪುರ ಡಾ ಬಿ. ಎಮ್ ಸಾಲವಾಡಗಿ ಎಮ್ ಕೆ ಯಾದವ ಎಸ್ ಜೆ ಸೂರ್ಯವಂಶಿ ಆರ್ ಎಮ್ ಮುಜಾವರ್ ಆರ್ ಎನ್ ರಾಠೋದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ