ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ವಾಣಿಜ್ಯ LOCAL NEWS

10 ರೂಪಾಯಿ ನಾಣ್ಯಕ್ಕೆ ಕೇಂದ್ರದ ಹೊಸ ನಿಯಮ, 3 ವರ್ಷ ಜೈಲು ಶಿಕ್ಷೆ.

by 1 on | 2024-06-28 19:38:51

Share: Facebook | Twitter | Whatsapp | Linkedin | Visits: 270


10 ರೂಪಾಯಿ ನಾಣ್ಯಕ್ಕೆ ಕೇಂದ್ರದ ಹೊಸ ನಿಯಮ, 3 ವರ್ಷ ಜೈಲು ಶಿಕ್ಷೆ.

10 ರೂಪಾಯಿ ನಾಣ್ಯಕ್ಕೆ ಕೇಂದ್ರದ ಹೊಸ ನಿಯಮ, 3 ವರ್ಷ ಜೈಲು ಶಿಕ್ಷೆ. ರೂ 10 ನಾಣ್ಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಹೊಸ ನಿಯಮ.10 ರೂ ಮತ್ತು 20 ರೂ ನಾಣ್ಯಕ್ಕೆ ಆರ್‌ಬಿಐ ಹೊಸ ನಿಯಮ.

ಈ ಹಿಂದೆ 2016 ರಲ್ಲಿ ಕೇಂದ್ರ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನೂ ನಿಷೇಧಿಸಲಾಗಿತ್ತು. ನಂತರ ಹೊಸ 500 ಮತ್ತು 2000 ನೋಟುಗಳನ್ನು ಪರಿಚಯಿಸಲಾಯಿತು. ಆ ನಂತರ 2000 ರೂಪಾಯಿ ನೋಟು ಚಲಾವಣೆಗೆ ಬಂದ ನಂತರ ಕಪ್ಪುಹಣದ ಸಂಗ್ರಹ ಹೆಚ್ಚಾಯಿತು. ಹೀಗಾಗಿ ಮತ್ತೆ ಮೋದಿ ಸರ್ಕಾರ 2023ರಲ್ಲಿ 2000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತು. ಪ್ರಸ್ತುತ 2000 ರೂ. ಭಾರತೀಯ ಕರೆನ್ಸಿಗೆ ಯಾವುದೇ ಮೌಲ್ಯವಿಲ್ಲ.ವಿವಿಧ ಮುಖಬೆಲೆಯ ನಾಣ್ಯಗಳನ್ನು ಭಾರತೀಯ ಕರೆನ್ಸಿಗಳಲ್ಲಿ ಚಲಾವಣೆ ಮಾಡಲಾಗುವುದು.

1 ರೂ., 2 ರೂ., 5 ರೂ., 10 ರೂ., ಮತ್ತು 20 ರೂ. ನಾಣ್ಯಗಳು ಪ್ರಸ್ತುತ ಚಲಾವಣೆಯಲ್ಲಿವೆ. ಆದರೆ ಮಾರುಕಟ್ಟೆಯಲ್ಲಿ 10 ರೂ. ಮತ್ತು 20 ರೂ. ನಾಣ್ಯಕ್ಕೆ ಸಂಬಂಧಿಸಿದಂತೆ ಜನರಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿವೆ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment